Kalyanarajya

ವಿಜಯ ದಶಮಿ‌ ಹಬ್ಬದ ಹಾರ್ದಿಕ ಶುಭಾಶಯಗಳು

 "ಅಸತ್ಯದ ವಿರುದ್ಧ ಸತ್ಯದ ವಿಜಯ

ಪಾಪದ ವಿರುದ್ಧ ಪುಣ್ಯದ ವಿಜಯ

ಅಜ್ಞಾನದ ವಿರುದ್ದ ಜ್ಞಾನದ ವಿಜಯ

ಕ್ರೌರ್ಯದ ವಿರುದ್ಧ ಕರುಣೆಯ ವಿಜಯ

ಕೆಡುಕಿನ ವಿರುದ್ಧ ಒಳಿತಿಗೆ ವಿಜಯ

ಅನ್ಯಾಯದ ವಿರುದ್ಧ ನ್ಯಾಯದ  ವಿಜಯ

ಹಿಂಸೆಯ ವಿರುದ್ಧ  ಅಹಿಂಸೆಯ ವಿಜಯ

ದ್ವೇಷದ ವಿರುದ್ಧ ಪ್ರೀತಿಯ ವಿಜಯ

ಸ್ವಾರ್ಥದ ವಿರುದ್ಧ ಸೌಹಾರ್ದದ ವಿಜಯ".


                          ಬಾ
ಳು ಬಂಗಾರವಾಗಿರಲಿ

      ಮನಸ್ಸು ಮೃದುವಾಗಿರಲಿ

      ಸ್ನೇಹ ಚಿರಕಾಲ ಉಳಿಯಲಿ

      ಪ್ರೀತಿ ವಿಶ್ವಾಸ ಸದಾಕಾಲ.  

    🙏🌹ಅಮರವಾಗಿರಲಿ 🌹🙏

ಎಂದು ತಾಯಿ ಚಾಮುಂಡಿ, ದುರ್ಗಾಮಾತೆ, ಬನ್ನಿಮಹಾಕಾಳಿ.  ದೇವಮಾತೆರಲ್ಲಿ  ಪ್ರಾರ್ಥಿಸುತ್ತಾ

 ನಿಮಗೂ ನಿಮ್ಮ ಕುಟುಂಬ ದವರಿಗೂ ಆಯುಧಪೂಜೆ ಹಾಗೂ ವಿಜಯದ ಸಂಕೇತವಾದ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು. 

   ಇಂತಿ ತಮ್ಮ ಪ್ರೀತಿಯ 

                        ಮಲ್ಲಿಕಾರ್ಜುನಗೌಡ ಹೊಸಮನಿ 

         "ಸಂಪಾದಕರು, ಕಲ್ಯಾಣ ರಾಜ್ಯ ಸುದ್ದಿ ವಾಹಿನಿ"


Post a Comment

Previous Post Next Post