ಭ್ರಷ್ಟರ ಬೇಟೆ.....
ಶೋರೂಮ್ ಟ್ರೇಡ್ ಲೈಸನ್ಸ್ ನೀಡಲು ಲಂಚಕ್ಕೆ ಬೇಡಿಕೆ.
ಹೆಚ್ಚುವರಿ ಲಂಚಕ್ಕೆ ಬೇಡಿಕೆ ಇಬ್ಬರು ಲೋಕಾಯುಕ್ತರ ಬಲೆಗೆ.
ಲಂಚ ಪಡೆಯುವಾಗಲೇ ರೆಡ್ ಹ್ಯಾಂಡ್ ಆಗಿ ಹಿಡಿದ ಲೋಕಾಯುಕ್ತ ಪೊಲೀಸರು.
ಆರ್.ಟಿ.ಓ ಕಚೇರಿಯ ಸಿಬ್ಬಂದಿ ಹಾಗೀ ಖಾಸಗಿ ವಾಹನಾ ಚಾಲನಾ ತರಬೇತಿ ಶಾಲೆಯ ಓರ್ವ ವ್ಯಕ್ತಿ ಲೋಕಾಯುಕ್ತ ಬಲೆಗೆ.
ಕೊಪ್ಪಳ ಆರ್.ಟಿ.ಓ ಕಚೇರಿಯ ದ್ವಿತಿಯ ದರ್ಜಿಯ ಗುಮಾಸ್ತ ರಂಜಿತ ಹಾಗೂ ಕೊಪ್ಪಳದ ರವಿಚಂದ್ರ ಡ್ರೈವಿಂಗ್ ಸ್ಕೂಲ್ ನ ವಿನಯ್ ಎಂಬ ವ್ಯಕ್ತಿ ಲೊಕಾಯುಕ್ತ ಬಲೆಗೆ.
21 ಸಾವಿರ ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ.
ಎಸ್ ಡಿ ಎ ರಂಜೀತ ವಿನಯ ಎಂಬಾತನ ಕೈಗೆ ಹಣ ನೀಡುವ ವೇಳೆ ಲೋಕಾಯುಕ್ತರ ಬಲೆಗೆ.
ನಯೀಮ್ ಎಂಬುವವರು ನೀಡಿದ ದೂರಿನ ಮೇಲೆ ಲೋಕಾಯುಕ್ತ ಟ್ರ್ಯಾಫ್.
ಶೋರೂಮ್ ಓಪನ್ ಮಾಡಲು ಮೂರು ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದ ನಯೀಮ್.
ಕೊಪ್ಪಳ ಲೋಕಾಯುಕ್ತ DYSP ಲೊಕೇಶ ನೇತೃತ್ವದಲ್ಲಿ ದಾಳಿ..
ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಹಿಡಿದ ಲೋಕಾಯುಕ್ತರು..
ಕುಷ್ಟಗಿ, ಕಾರಟಗಿ ಹಾಗೂ ಹುಲಿಗಿಯಲ್ಲಿ ಶೋರೂಮ್ ಪರವಾನಿಗೆ ಅರ್ಜಿ ಸಲ್ಲಿಸಿದ್ದ ದೂರುದಾರ.
21 ಸಾವಿರ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಹಿಡಿದ ಲೊಕಾಯುಕ್ತರು.
ಕೊಪ್ಪಳ : ಟ್ರೇಡ್ ಸರ್ಟಿಫಿಕೇಟ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ RTO ಕಚೇರಿ ಕ್ಲರ್ಕ್ ರಂಜಿತ್ ಹಾಗೂ ಡ್ರೈವಿಂಗ್ ಸ್ಕೂಲ್ ನ ವಿನಯ್ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಖಾಸಗಿ ಶೋರೂಂ ನ ಸಬ್ ಏಜೆನ್ಸಿಯೊಂದು ಟ್ರೇಡ್ ಲೈಸನ್ಸ್ ಗಾಗಿ ಅರ್ಜಿ ಸಲ್ಲಿಸಿದ್ದು 50 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ರಂಜಿತ್ ಎರಡು ತಿಂಗಳ ಆ ಹಣವನ್ನೂ ಪಡೆದಿದ್ದ.
ಇಷ್ಟಾದ ನಂತರವೂ ಟ್ರೇಡ್ ಲೈಸನ್ಸ್ ಕೊಡದೆ ಸತಾಯಿಸುತ್ತ ತಿಂಗಳುಗಟ್ಟಲೆ ಸತಾಯಿಸಿ ಮತ್ತೆ 25 ಸಾವಿರ ಕೊಡುವಂತೆ ರಂಜಿತ್ ಬೇಡಿಕೆ ಇಟ್ಟಿದ್ಧಾನೆ.
ಲೋಕಾಯುಕ್ತ ಡಿವೈಎಸ್ಪಿ ಲೋಕೇಶ್ ನೇತೃತ್ವದ ತಂಡ ಸಧ್ಯ ಇಬ್ನರನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸಿದ್ದಾರೆ.




